tag:blogger.com,1999:blog-4161967601018290487.post2261309630187940300..comments2023-04-12T18:04:05.959+05:30Comments on ಹಿಂದೂ ಪಂಚಾಂಗ ಮತ್ತು ಪದ್ಧತಿಗಳು: ಪೀಠಿಕೆ -- ಇದು ಏನು, ಯಾರಿಗೆ ಮತ್ತು ಯಾಕೆ ?Brahmana (Srirang)http://www.blogger.com/profile/10677241604486586254noreply@blogger.comBlogger6125tag:blogger.com,1999:blog-4161967601018290487.post-11507284307078916702009-03-17T19:41:00.000+05:302009-03-17T19:41:00.000+05:30ಎಲ್ಲ ಓದುಗರಿಗೂ ಧನ್ಯವಾದಗಳು.@Ravi MathWe totally agre...ಎಲ್ಲ ಓದುಗರಿಗೂ ಧನ್ಯವಾದಗಳು.

@Ravi Math
We totally agree with you and if you have read the second post we now have this same blog translated into English. Thanks to my friend Rajath.

@ತಿಲಕ್
ನೀವು ಹೇಳುವುದು ನೂರಕ್ಕೇ ನೂರು ಸತ್ಯ. ಆದರೆ ನಮ್ಮ ಈ ವಿಶಾಲವಾದ ಸನಾತನ ಧರ್ಮದ ಆಳವನ್ನು ಮುಟ್ಟುವ ಪ್ರಯತ್ನಕ್ಕಿಂತ ಮುಂಚೆ ಸ್ವಲ್ಪ ಸರಳವಾದ, ಎಲರಿಗೂ ಪಾಲಿಸಲು ಸಾಧ್ಯವಿರುವಂತಹ ಹಬ್ಬಗಳು ಹಾಗು ಇತರ ಮಹತ್ವದ ದಿನಗಳ ಆಚರಣೆಗಳನ್ನು ಕಲಿತುಕೊಳ್ಳೋಣ ಅನ್ನುವ ವಿಚಾರ ನನ್ನದು.

ಇದನ್ನು ಕಲಿತು, ಸ್ವಲ್ಪ ಮಟ್ಟಿಗೆ ಆದ್ರು ಧಾರ್ಮಿಕರಾದರೇ ಮುಂದಿನ ದಾರಿಯನ್ನು ಕಾಣುವುದಕ್ಕಾಗಲಿ, ಆ ದಾರಿಯಲ್ಲಿ ಪ್ರಯಾಣ ಮಾಡುವುದಕ್ಕಾಗಿ ಇಂತಹ ಬ್ಲಾಗಿನ ಅವಶ್ಯಕತೆ ಇರುವುದಿಲ್ಲಾ, ಹೊರಗಡೆ ಸಿಗುವ ಅನೇಕಾನೇಕ ಪುಸ್ತಕಗಳು ಸಾಕು ಅನ್ನುವುದು ನನ್ನ ಅಭಿಪ್ರಾಯ.

ಮೊದಲು ಹಬ್ಬಗಳ ವಿಚಾರಗಳನ್ನು ಸಂಗ್ರಹಿಸೋಣ. ಈ ಬ್ಲಾಗ್ ಯಶಸ್ವಿಯಾದರೇ ಮುಂದೆ ನೀವು ಹೇಳಿದ ವಿಚಾರಗಳಿಗಾಗಿ ಇನ್ನೊಂದು ಬ್ಲಾಗ್ ಆರಂಭಿಸಿದರಾಯ್ತು.Srirang (Brahmana)https://www.blogger.com/profile/17062039475270027427noreply@blogger.comtag:blogger.com,1999:blog-4161967601018290487.post-11544018668779392182009-03-09T16:19:00.000+05:302009-03-09T16:19:00.000+05:30ಅದ್ಭುತ ಪ್ರಯತ್ನ,ಶುಭಾಶಯಗಳು ranga sir,I learnt in rec...ಅದ್ಭುತ ಪ್ರಯತ್ನ,
ಶುಭಾಶಯಗಳು

ranga sir,
I learnt in recent times that there are a group of people in jayathirtha mutt , Basavangudi who calculate and write the panchanga. i Hope they could help us in resolving conflicts.I ll try to get their contact numbers if possible.vishwashttps://www.blogger.com/profile/08580994190470873357noreply@blogger.comtag:blogger.com,1999:blog-4161967601018290487.post-16071325841830664052009-03-09T15:18:00.000+05:302009-03-09T15:18:00.000+05:30If we do not respect our past, the future will not...If we do not respect our past, the future will not respect. Hence this is good beginning.Unknownhttps://www.blogger.com/profile/00969097242050826172noreply@blogger.comtag:blogger.com,1999:blog-4161967601018290487.post-77062074337783598202009-03-09T15:04:00.000+05:302009-03-09T15:04:00.000+05:30ರಂಗ,ನಿನ್ನ ಈ ಹೊಸ ಪ್ರಯತ್ನಕ್ಕೆ ಶುಭಾಶಯಗಳು. ಈ ಬ್ಲಾಗ್ ಕೇ...ರಂಗ,
ನಿನ್ನ ಈ ಹೊಸ ಪ್ರಯತ್ನಕ್ಕೆ ಶುಭಾಶಯಗಳು. ಈ ಬ್ಲಾಗ್ ಕೇವಲ ಪಂಚಾಂಗ ಹಾಗೂ ಹಬ್ಬ ಹರಿದಿನಗಳ ಆಚರಣೆಗಷ್ಟೇ ಸೀಮಿತವೇ? ಹಿಂದೂ ಧರ್ಮ ಒಂದು ಜೀವನ ಶೈಲಿ, ಇದು ಬಹಳ ಒಳ ಪದರಗಳನ್ನು ಹೊಂದಿದ್ದು ಬಹಳ ಕ್ಲಿಷ್ಟಕರ ವಿಷಯಗಳನ್ನೊಳಗೊಂಡಿದೆ. ನೀನು ಈ ಸನಾತನ ಧರ್ಮದ ವೈಜ್ಞಾನಿಕ ಎಳೆಯನ್ನು ಬಿಡಿಸುವತ್ತ ಶ್ರಮಿಸಿದರೆ ಶ್ಲಾಘನೀಯ
-ತಿಲಕ್Thilakhttps://www.blogger.com/profile/04394849409087429453noreply@blogger.comtag:blogger.com,1999:blog-4161967601018290487.post-91170680618886298652009-03-09T13:09:00.000+05:302009-03-09T13:09:00.000+05:30I am not sure how practical it is have this post i...I am not sure how practical it is have this post in English, it would definitely help people like me who cant read their mother tongue fluently :P
I would really like to follow this blog, inability to read kannada quickly is a big inhibition.
Does it go against whole ideology of having this blog in the first place ?
I hope not... This knowledge and awareness should transcend languages.Ravi Mathhttps://www.blogger.com/profile/01401640115472259239noreply@blogger.comtag:blogger.com,1999:blog-4161967601018290487.post-82163123551062615222009-03-08T15:23:00.000+05:302009-03-08T15:23:00.000+05:30ಆತ್ಮೀಯ ಶ್ರೀರಂಗ ,ಭಾರತೀಯ ಸಂಸ್ಕೃತಿ ಮತ್ತು ಜೀವನ ಮೌಲ್ಯ ಗ...ಆತ್ಮೀಯ ಶ್ರೀರಂಗ ,

ಭಾರತೀಯ ಸಂಸ್ಕೃತಿ ಮತ್ತು ಜೀವನ ಮೌಲ್ಯ ಗಳ ಬಗ್ಗೆ ನಿಮ್ಮ ಕಳಕಳಿ ಪ್ರಶಂಸನೀಯ . ಇದರ ಬಗ್ಗೆ ಜನಜಾಗೃತಿ ಮೂಡಿಸಿವಲ್ಲಿನ ನಿಮ್ಮ ಪ್ರಯತ್ನಕ್ಕೆ ನನ್ನ ತುಂಬು ಹೃದಯದ ಶುಭ ಹಾರೈಕೆ . ನಾನು ಇದರ ಪೂರ್ಣಕಾಲಿಕ ಓದುಗನಾಗುವುದಷ್ಟೇ ಅಲ್ಲದೆ ನನ್ನ ಮಿತ್ರ ವೃಂದದಲ್ಲೂ ಎಲ್ಲರಿಗೂ ತಿಳಿಸುತ್ತೇನೆ . ಹಾಗೂ ನನಗೆ ಯಾವುದೇ ಮಾಹಿತಿ ಬೇಕಾದಲ್ಲಿ ಅದು ತಮ್ಮಿಂದ ದೊರಕುವುದೆಂದು ಭಾವಿಸುತ್ತೇನೆ . ಹಾಗೂ ನಾನು ನಿಮ್ಮ ಈ ಬ್ಲಾಗಿನ ಪೂರ್ಣ ಸದುಪಯೋಗ ಪಡೆದುಕೊಳ್ಳುತ್ತೇನೆ .

ನೀವು ಹೇಳಿದಂತೆ ಯುವ ಪೀಳಿಗೆಯಲ್ಲಿ ( ನಾನೂ ಸೇರಿದಂತೆ ) ಹಿಂದೂ ಆಚರಣೆಗಳ ಬಗ್ಗೆ ಅರಿವು ಇಲ್ಲದಿರುವುದು ನಿಜಕ್ಕೂ ಖೇದಕರ . ಹಬ್ಬವೆಂದರೆ ಶಾಲಾ -ಕಾಲೇಜುಗಳಿಗೆ ರಜಾ ಎಂದಷ್ಟೇ ತಿಳಿದಿರುವ ಇವರಲ್ಲಿ ಈ ನಿಟ್ಟಿನಲ್ಲಿ ಅರಿವು ಮೂಡಿಸುವುದು ನಿಜಕ್ಕೂ ಅಗತ್ಯ .

ತಮ್ಮ ಈ ಶುಭಕಾರ್ಯಕ್ಕೆ ಸಕಲ ಸನ್ಮಂಗಳ ಪ್ರಾಪ್ತಿಯಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ .

ನಿಮ್ಮವ
ಸುಮಂತ ಶ್ಯಾನುಭಾಗ್ ವಡೇರಹೋಬಳಿSumantha Shanubhag Vhttps://www.blogger.com/profile/05551426807230775792noreply@blogger.com